ಕಾರ್ಕಳ ತಾಲ್ಲೂಕು ಕೆರ್ವಾಸೆ ಪತ್ತೊಂಜಿಕಟ್ಟೆ ಸುರೇಶ್ ಭಂಡಾರಿ ಮತ್ತು ಸಾಣೂರು ಮುರತಂಗಡಿ ಸರಕಾರಿ ಶಾಲೆಯ ಶಿಕ್ಷಕಿ ಸಬಿತಾ ದಂಪತಿಯ ಪುತ್ರ ತೇಜಸ್ ಕಾರ್ಕಳ ಮಧು ಭುವನೇಂದ್ರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 589 ಅಂಕ (94.24%) ಗಳಿಸಿದ್ದಾರೆ.
ಮುಂದಿನ ಶಿಕ್ಷಣವು ಅತ್ಯುನ್ನತ ಅಂಕಗಳೊಂದಿಗೆ ಉನ್ನತ ಪದವಿಯನ್ನು ಪಡೆದು ಅತ್ಯುತ್ತಮ ಭವಿಷ್ಯವನ್ನು ಪಡೆಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.
-ಭಂಡಾರಿ ವಾರ್ತೆ
No comments:
Post a Comment