ಕರ್ನಾಟಕ ರಾಜ್ಯ ಸರಕಾರದ ಪ್ರೌಢ ಶಿಕ್ಷಣ ಮಂಡಳಿಯು ಜುಲೈ ತಿಂಗಳಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯ ಅಂಕದೊಂದಿಗೆ ಉತ್ತೀರ್ಣರಾದ ಸುರತ್ಕಲ್ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಶಿಕ ಎಸ್.
ಸುರತ್ಕಲ್ ಹೊಸಬೆಟ್ಟು ಶಿವಶಕ್ತಿನಗರದ ಶ್ರೀ ವಿನಾಯಕ ನಿಲಯದ ಸತೀಶ್ ಭಂಡಾರಿ ಮತ್ತು ಸುಚಿತ್ರಾ ಎಸ್ ಭಂಡಾರಿ ದಂಪತಿಯ ಸುಪುತ್ರಿ .
ಭವಿಷ್ಯದಲ್ಲಿ ವಿಶಿಷ್ಟ ಅಂಕದೊಂದಿಗೆ ಅತ್ಯುನ್ನತ ಪದವಿಯನ್ನು ಪಡೆದು ಮಾದರಿ ಜೀವನ ರೂಪಿಸಿಕೊಳ್ಳಲ್ಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.
-ಭಂಡಾರಿ ವಾರ್ತೆ
No comments:
Post a Comment