ಉಡುಪಿ ಕರಂಬಳ್ಳಿ ವಿ.ಎಂ ನಗರದ ಶ್ರೀಮತಿ ಪವಿತ್ರ ಭಂಡಾರಿಯವರ ಪುತ್ರ ದರ್ಶನ್ ಪಿ ಭಂಡಾರಿಯವರು ಈ ಬಾರಿಯ ಎಸ್.ಎಸ್.ಎಲ್.ಸಿ ಯ ಅಂತಿಮ ಪರೀಕ್ಷೆಯಲ್ಲಿ 557 (89.1% ) ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ದರ್ಶನ್ ಭಂಡಾರಿಯವರು ಕುಂಜಿಬೆಟ್ಟು ಉಡುಪಿಯ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿರುತ್ತಾರೆ.
No comments:
Post a Comment