ಮುಂಬೈ ಸಿ.ಎ. ಶ್ರೀ ಉಮೇಶ್ ಭಂಡಾರಿ ಉಡುಪಿ ಎಳ್ಳು ಗದ್ದೆ ಮತ್ತು ಶ್ರೀಮತಿ ಗೀತಾ ಉಮೇಶ್ ಭಂಡಾರಿ ದಂಪತಿಯ ಪುತ್ರಿ
ಚಿ॥ಸೌ॥ ಮೇಘನಾ
ಮುಂಬೈ ದಿವಂಗತ ರಮೇಶ್ ಎ. ಶಿರ್ವೇಕರ್ ಮತ್ತು ಶ್ರೀಮತಿ ಸುನಂದ ರಮೇಶ್ ಶಿರ್ವೇಕರ್ ದಂಪತಿಯ ಪುತ್ರ
ಚಿ॥ಅಶುತೋಷ್
ಇವರ ದಾಂಪತ್ಯ ಜೀವನವು ಮುಂಬೈಯ ಘೋಡ್ ಬಂದರ್ ರಸ್ತೆಯ ಆರ್ - ಮಾಲ್ ನ ಮೂರನೇ ಮಹಡಿಯ ಸಭಾಂಗಣದಲ್ಲಿ ಸೆಪ್ಟೆಂಬರ್ ದಿನಾಂಕ 12 ನೇ ಆದಿತ್ಯವಾರದಂದು ಗುರುಹಿರಿಯರ ಬಂಧುಮಿತ್ರರ ಶುಭಾಶೀರ್ವಾದದೊಂದಿಗೆ ವಿಜ್ರಂಭಣೆಯಿಂದ ಜರುಗಿತು .
ನವದಂಪತಿ ನೂರಾರು ಕಾಲ ಅನ್ಯೋನ್ಯತೆಯಿಂದ ಸುಖ ಶಾಂತಿ ನೆಮ್ಮದಿ ಸಂಸಾರವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.
-ಭಂಡಾರಿ ವಾರ್ತೆ
No comments:
Post a Comment