ಭಂಡಾರಿವಾರ್ತೆ:
ಕಾರ್ಕಳ:
ದಿನಾಂಕ 8.07.2017 ಶನಿವಾರದಂದು, ಅಂಡಾರು ಭಂಡಾರಿ ಕುಟುಂಬದ
ಮನೆಯಲ್ಲಿ, ಮಹೇಶ್ ಹಾಗೂ ಶೈಲಜಾ
ಇವರ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು
ಅತ್ಯಂತ ಸಂಭ್ರಮದಿಂದ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ
ಆಚರಿಸಿ ಕೊಂಡರು. ವಿವಾಹಿತರು ಕೇಕ್
ಕತ್ತರಿಸಿದರು. ನೆರೆದಿದ್ದ ಎಲ್ಲರೂ ಅವರ ಮುಂದಿನ
ಸಂಸಾರ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಕಾರ್ಯಕ್ರಮ ಮೋಜು ಮಸ್ತಿಯಿಂದ ಕೂಡಿತ್ತು.
ಇವರ ವೈವಾಹಿಕ ಜೀವನವು ಇನ್ನಷ್ಟು
ಸುಂದರವಾಗಿರಲು ಕಚ್ಚೂರು ನಾಗೇಶ್ವರನ ಕೃಪೆ
ದಂಪತಿಗಳ ಮೇಲೀರಲಿ ಎಂದು ಭಂಡಾರಿ
ವಾರ್ತೆ ತಂಡವು ವಿಶ್ವಭಂಡಾರಿಗಳ ಪರವಾಗಿ
ಶುಭ ಹಾರೈಸುತ್ತದೆ.
✍🏻ವೆಂಕಟೇಶ ಭಂಡಾರಿ ಸಂಪಾದಕರು, ಭಂಡಾರಿ ವಾರ್ತೆ
(ಮಾಹಿತಿ: ನವೀನ್ ಚಂದ್ರ ಅಂಡಾರು)
Marriage anniversary
..........................................
BhandaryVarthe: Karkala: On 8.07.2017 Saturday at the Andar Bhandary
family's house, Mr.Mahesh and Mrs.Shailaja celebrated their first wedding
anniversary by cutting the cake in the presence of family members with great
enthusiasm. Everyone present there wished them a happy family life. The event
was filled with fun and joy.
Bhandaryvarthe team wishes happy and prosperous life ahead
may Kachur Shri Nageshwara shower choicest blessings to the family
Translation: Shruthika Bhandary, Bangalore
congrats stay blessed
ReplyDelete