ಕುಡಿಮೀಸೆ ಹುಡುಗ;
ನನ್ನ ಹೃದಯ
ವೀಣೆ ಮೀಟಿದವ..
ಪಿಸುಮಾತಿನಲಿ
ಮನ ಸೋಲಿಸುವ;
ನನ್ನ ಹುಡುಗ;ಕಣ್ಣಲ್ಲೇ
ಸಂಭಾಷಣೆ ಮಾಡುವವ.
ಹಿಂಬಾಲಿಸಿ ಬರುವುದಿಲ್ಲ
ಮಾತಂತೂ ಸವಿಬೆಲ್ಲ,
ಮೆತ್ತನೆ ಕಚಗುಳಿಯಿಡುವನಲ್ಲ..
ಕೋಪವ ತರಿಸಿ,ನಾಸಿಕವ
ಹಿಂಡುವನು ಮೆಲುವಾಗಿ;
ಸೊಂಟ ಬಳಸಿ ಮುದ್ದಾಡುವನು ಮಗುವಾಗಿ..
ನಿನ್ನ ಜೊತೆ ಕಳೆವ ಕ್ಷಣಗಳು ಮಧುರ;
ನಿನ್ನ ಜೊತೆಯೇ ಇರಬೇಕೆಂಬುದು ನನ್ನ
ಮನದ ಕಾತರ...
✍ ನಾಗಶ್ರೀ ಭಂಡಾರಿ, ಮೂಡುಬಿದಿರೆ
Meaning full
ReplyDeleteNice. Meaning full
ReplyDeleteNice. Meaning full
ReplyDeleteThanku all
ReplyDeleteThanku all
ReplyDeleteನೀನಿರಲು ಸನಿಹ
ReplyDeleteಬಳಿಬಾರದು ವಿರಹ....
ನೀನಿರಲು ದೂರ
ಮಸಸೇಕೋ ಬಾರ...ಬಾರ.