ಸಿಗಲಾರೆ.. ಎಂದೆಂದೂ..!!
ಉರಿವ ಬೆಂಕಿಯ ಶಾಖಕ್ಕೆ
ಬೆಂದು ಹೋದ ಇರುಳು ನಾನು
ನೀ ಕೊಡುವ ಪ್ರೀತಿಯ
ಪಡೆಯಲಾರದ ಪಾಪಿ ನಾನು|
ನಿನ್ನ ಹೆಜ್ಜೆಯ ಗುರುತಿಗೆ
ನನ್ನ ಗೆಜ್ಜೆ ಸಾಕ್ಷಿಯಾಗಿದೆ
ನಿನ್ನ ಪ್ರೀತಿಯ ಸದ್ದಿಗೆ
ನನ್ನ ಮೌನ ಮಾತಾಗಿದೆ|
ಒಲವೇ ತುಂಬಿಹ ಹ್ರದಯದ ಮಾತ
ಹೇಳಲ್ಲಿಚ್ಚಿಸಿರುವೆ ಪದೇ ಪದೇ
ಯಾಕೋ ಏನೋ ಹೇಳಲಾಗುತ್ತಿಲ್ಲ
ಮೌನವು ನನ್ನ ಮೂಕಳನ್ನಾಗಿಸಿದೆ|
ಕೆರೆಯ ನಡುವಣ ಕೆಂಪು ತಾವರೆ
ನೋಡಲೆಂದು ಬಹು ಸೊಗಸು
ಪಡೆಯುವ ಸಾಹಸ ಬೇಡವೆ ಬೇಡ
ಅಲ್ಲಿ ಕಾದಿದೆ ಕೆಸರೆಂಬ ಕರಾಳತೆ|
ಬೇಡಿಕೊಳ್ಳುವೆ ಇನಿಯ
ದೂರಾಗು ನನ್ನಿಂದ
ಕಣ್ತುಂಬಿ ಕಂಬನಿ ಹರಿಸಿ
ಬಿಳ್ಕೋಡುವೆ ನಿನ್ನನ್ನ|
ಪ್ರತಿಭಾ ಭಂಡಾರಿ, ಹರಿಹರಪುರ
ಬೆಂದು ಹೋದ ಇರುಳು ನಾನು
ನೀ ಕೊಡುವ ಪ್ರೀತಿಯ
ಪಡೆಯಲಾರದ ಪಾಪಿ ನಾನು|
ನಿನ್ನ ಹೆಜ್ಜೆಯ ಗುರುತಿಗೆ
ನನ್ನ ಗೆಜ್ಜೆ ಸಾಕ್ಷಿಯಾಗಿದೆ
ನಿನ್ನ ಪ್ರೀತಿಯ ಸದ್ದಿಗೆ
ನನ್ನ ಮೌನ ಮಾತಾಗಿದೆ|
ಒಲವೇ ತುಂಬಿಹ ಹ್ರದಯದ ಮಾತ
ಹೇಳಲ್ಲಿಚ್ಚಿಸಿರುವೆ ಪದೇ ಪದೇ
ಯಾಕೋ ಏನೋ ಹೇಳಲಾಗುತ್ತಿಲ್ಲ
ಮೌನವು ನನ್ನ ಮೂಕಳನ್ನಾಗಿಸಿದೆ|
ಕೆರೆಯ ನಡುವಣ ಕೆಂಪು ತಾವರೆ
ನೋಡಲೆಂದು ಬಹು ಸೊಗಸು
ಪಡೆಯುವ ಸಾಹಸ ಬೇಡವೆ ಬೇಡ
ಅಲ್ಲಿ ಕಾದಿದೆ ಕೆಸರೆಂಬ ಕರಾಳತೆ|
ಬೇಡಿಕೊಳ್ಳುವೆ ಇನಿಯ
ದೂರಾಗು ನನ್ನಿಂದ
ಕಣ್ತುಂಬಿ ಕಂಬನಿ ಹರಿಸಿ
ಬಿಳ್ಕೋಡುವೆ ನಿನ್ನನ್ನ|
ಪ್ರತಿಭಾ ಭಂಡಾರಿ, ಹರಿಹರಪುರ
Nice lines ��
ReplyDeleteಸುಂದರವಾದ ಸಾಲುಗಳು...
ReplyDeleteಭಗ್ನಪ್ರೇಮದ ಮೆಲುಕುಗಳು.
nice.... one
ReplyDeleteThis comment has been removed by the author.
ReplyDeleteAwesome
ReplyDeletesuperb!!
ReplyDelete👌😊sis
ReplyDeleteThis comment has been removed by the author.
Delete👌😊sis
ReplyDeleteThis comment has been removed by a blog administrator.
ReplyDelete