BhandaryVarthe Team

BhandaryVarthe Team
Bhandary Varthe Team

Sunday, 16 July 2017

ವಸತಿ ಶಾಲೆಗೆ ಆಯ್ಕೆಯಾದ ಮಾ. ಸಾತ್ವಿಕ್ ಭಂಡಾರಿ.


ಭಂಡಾರಿವಾರ್ತೆ: ಶಿರಾಳಕೊಪ್ಪ:  2017-18ನೇ ಸಾಲಿನ ಜವಾಹರಲಾಲ್ ನೆಹರೂ ವಸತಿ ಶಾಲೆಗೆ ನೆಡೆದ ಅರ್ಹತಾ ಪರೀಕ್ಷೆಯಲ್ಲಿ ಮಾಸ್ಟರ್ ಸಾತ್ವಿಕ್ ಭಂಡಾರಿ ಅತೀ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿ, ಪ್ರವೇಶ ಪಡೆದಿರುತ್ತಾರೆ. ಇವರು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಶ್ರೀ ಗೋಪಾಲ್ ಭಂಡಾರಿ ಮತ್ತು ಶ್ರೀಮತಿ ಶರಾವತಿ ಗೋಪಾಲ್ ಭಂಡಾರಿಯವರ ಪ್ರಥಮ ಪುತ್ರ.
ಮಾಹಿತಿ: ಭಾಸ್ಕರ್ ಭಂಡಾರಿ ಶಿರಳಕೊಪ್ಪ


ಬರಹ: ವೆಂಕಟೇಶ ಭಂಡಾರಿ, ಸಂಪಾದಕರು ಭಂಡಾರಿವಾರ್ತೆ
.............
Master Sathvik Bhandary, have secured highest marks in Jawaharlal Nehru residential school entrance examination for the year 2017-18.
He is the first son of Mr. Gopal Bhandary and Mrs. Sharavathi Gopal Bhandary from Shiralkoppa, Shivamogga District.

Translation - Shruthi Bhandary Mangalore, Bhandary Varthe

2 comments:

  1. ಶುಭವಾಗಲಿ ಸಾತ್ವಿಕ್ ಭಂಡಾರಿ. ನಿನ್ನ ಭವಿಷ್ಯ ಉಜ್ವಲವಾಗಿರಲಿ.

    ReplyDelete
  2. All the best to your future studies sathvik..

    ReplyDelete