For your serious efforts and sincere dedication... you are sure succeed..congratulations,well done. May you always keep up the good work...we will support you all the best for ಭಂಡಾರಿ ವಾರ್ತೆ..😊
For your serious efforts and sincere dedication... you are sure succeed..congratulations,well done. May you always keep up the good work...we will support you all the best for ಭಂಡಾರಿ ವಾರ್ತೆ..😊
ಭಂಡಾರಿ ವಾರ್ತೆ ಈ ಪೇಪರ್ ಮನೆ-ಮನದ ಮಾತು. ಸದ್ಯದಲ್ಲಿಯೇ ನಿಮ್ಮ ಮನೆ ಮನದ ಸುದ್ದಿಯನ್ನು ನಿಮ್ಮ ಮನೆಬಾಗಿಲಿಗೆ ತರಲಿದೆ ಭಂಡಾರಿ ವಾರ್ತೆ ಈ ಪೇಪರ್. ಒಂದು ಪತ್ರಿಕೆ ಯಶಸ್ವಿಯಾಗಬೇಕಾದರೆ ಕೇವಲ ಸುದ್ದಿಗಳಿದ್ದರೆ ಮಾತ್ರ ಸಾಲೋದಿಲ್ಲ. ಮನರಂಜಿಸುವ ವಿಷಯಗಳೊಡನೆ ಪತ್ರಿಕೆ ಪ್ರಕಟವಾದಾಗ ಅದಕ್ಕೆ ಸಿಗುವ ಮನ್ನಣೆ ಹೆಚ್ಚು. ಭಂಡಾರಿ ವಾರ್ತೆಯಲ್ಲಿ ನಿಮ್ಮ ಬರಹ ಕೂಡ ಹಂಚಿಕೊಂಡು ನಿಮ್ಮ ಪ್ರತಿಭೆಯನ್ನು ವಿಶ್ವ ಭಂಡಾರಿಗಳ ಮನೆ-ಮನಸ್ಸಿಗೆ ತಲುಪಿಸಬಹುದು. ನೀವು ಲೇಖಕರು, ಕಥೆಗಾರರು ಅಥವಾ ಕವಿ ಆಗಿದ್ದಲ್ಲಿ ನಿಮ್ಮ ಬರಹವನ್ನು ಈ ಕೆಳಗೆ ನೀಡಿರುವ ವಾಟ್ಸಪ್ ಸಂಖ್ಯೆಗೆ ಅಥವಾ ಈಮೇಲ್ ಮೂಲಕ ಕಳುಹಿಸಿ. ನಿಮ್ಮ ಬರಹ ವಿಶ್ವದೆಲ್ಲೆಡೆ ಅನುರಣಿಸುವಂತೆ ಭಂಡಾರಿ ವಾರ್ತೆ ಮಾಡುತ್ತೆ. ಸಂಪಾದಕೀಯ ಮಂಡಳಿಯ ನಿರ್ಣಯವೇ ಅಂತಿಮ. *ಕಿಶೋರ್ ಎಕ್ಕಾರ್* +971504304107 Kishorbhandary2@gmail.com
ಭಂಡಾರಿ ವಾರ್ತೆಗೆ ನಿಮ್ಮ ಮನೆ ಮನದ ಮಾತುಗಳು, ಮತ್ತು ಸಂಭ್ರಮವನ್ನು ಹಂಚಿಕೊಳ್ಳಲು ಇದೊಂದು ಸೂಕ್ತ ಅವಕಾಶ. ನೀವು ಇ-ಪತ್ರಿಕೆಯಲ್ಲಿ ನಿಮ್ಮ ಮನೆಯಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಬಹುದು, ಅದು ಸಣ್ಣದಿರಲಿ ದೊಡ್ಡದಿರಲಿ,ಸಂತೋಷ ದುಃಖ ಯಾವದೇ ಆಗಿರಲಿ,ನಿಮ್ಮ ಭಂಡಾರಿವಾರ್ತೆಯು ವಿಶ್ವದಾದ್ಯಂತ ಇರುವ ನಿಮ್ಮದೇ ಭಂಡಾರಿ ಬಂಧುಗಳನ್ನು ತಲುಪಿಸುವ ನಿಮ್ಮ ಅನುಬಂಧವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ..... ನೀವು ಮಾಡಬೇಕಾದ ಕೆಲಸವಿಷ್ಟೆ,ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸುತ್ತ ಮುತ್ತಲಿನ ಭಂಡಾರಿ ಬಂಧುಗಳ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ ಸ್ವರೂಪ,ವಿಶೇಷತೆಯನ್ನು ಚಿಕ್ಕದಾಗಿ ಚೊಕ್ಕವಾಗಿ ವರದಿ ನೀಡುವುದರ ಜೊತೆಗೆ ಕಾರ್ಯಕ್ರಮಗಳ ಕೆಲವು ಸುಂದರ ಪೋಟೋಗಳನ್ನು ನಮಗೆ ಕಳುಹಿಸಿ ಕೊಡಬೇಕು. ನಿಮ್ಮ ವರದಿಯನ್ನು ನಿಮ್ಮೆಲ್ಲ ಬಂಧುಗಳಿಗೆ ತಲುಪಿಸುವ ಕೆಲಸವನ್ನು ನಮ್ಮ ಭಂಡಾರಿವಾರ್ತೆ ತಂಡ ವಿನಯಪೂರ್ವಕವಾಗಿ ನಡೆಸುತ್ತದೆ.
ನಮ್ಮ ವಾಟ್ಸಪ್ ನಂಬರ್: 9482250504 ವೆಂಕಟೇಶ್ ಭಂಡಾರಿ, ಕುಂದಾಪುರ
ಮುಂಬರುವ ದಿನಗಳಲ್ಲಿ ನೀವೆಲ್ಲರೂ ಸಹಕಾರ ನೀಡುತ್ತೀರ ಎಂಬ ಭರವಸೆಯೊಂದಿಗೆ,
Wow !!! Path breaking work to effectively share the community news through social media ...congrats to Team Bhandary Varte for achieving this milestone
Wow !!! Path breaking work to effectively share the community news through social media ...congrats to Team Bhandary Varte for achieving this milestone
Very nice.
ReplyDeletegood.. best of luck
ReplyDeleteಸೂಪರ್, ಶುಭವಾಗಲಿ
ReplyDeleteThis comment has been removed by the author.
ReplyDeleteVery good initiative, wish you good luck
ReplyDeleteAll the best sir
ReplyDeleteಭಂಡಾರಿ ವಾರ್ತೆ ಇದು ನಿಮ್ಮ ಮನೆ ಮನದ ಮಾತು
ReplyDeleteThis comment has been removed by the author.
ReplyDeleteSuper
ReplyDeleteHi sir best of luck....
ReplyDeleteVery good initiative sir..wish you good luck..
ReplyDeleteSir god bless you and our community. We are with you.
ReplyDeleteAll d best bhandary varthe🌸
ReplyDeleteFor your serious efforts and sincere dedication... you are sure succeed..congratulations,well done. May you always keep up the good work...we will support you all the best for ಭಂಡಾರಿ ವಾರ್ತೆ..😊
ReplyDeleteFor your serious efforts and sincere dedication... you are sure succeed..congratulations,well done. May you always keep up the good work...we will support you all the best for ಭಂಡಾರಿ ವಾರ್ತೆ..😊
ReplyDeleteನಮ್ಮ blog ಎಲ್ಲರ ಮನೆ ಮನ ತಲುಪಲಿ. ನಿಮ್ಮ ದೂರದೃಷ್ಟಿ ನಮ್ಮ ಸಮಾಜದ ಎಲ್ಲರ ಕಣ್ಣು ತೆರೆಸಲಿ.
ReplyDeleteಉತ್ತಮ ಪ್ರಯತ್ನ ಎಲ್ಲ ಭಂಡಾರಿಗಳ ಮನೆ ಮನ ಮುಟ್ಟಲಿ
ReplyDeleteGood work sir....keep it up
ReplyDeleteನಿಮ್ಮೆಲ್ಲರ ಸಹಕಾರ ಪ್ರೀತಿ ಬೆಂಬಲವನ್ನು ಭಂಡಾರಿ ವಾರ್ತೆ ತಂಡ ಬಯಸುತ್ತದೆ.
ReplyDeleteಇಂತಿ,
ಎಸ್.ಕೆ.ಬಂಗಾಡಿ
ಖಂಡಿತವಾಗಿಯೂ...
ReplyDeleteಭಂಡಾರಿ ವಾರ್ತೆ ಈ ಪೇಪರ್
ReplyDeleteಮನೆ-ಮನದ ಮಾತು.
ಸದ್ಯದಲ್ಲಿಯೇ ನಿಮ್ಮ ಮನೆ ಮನದ ಸುದ್ದಿಯನ್ನು ನಿಮ್ಮ ಮನೆಬಾಗಿಲಿಗೆ ತರಲಿದೆ ಭಂಡಾರಿ ವಾರ್ತೆ ಈ ಪೇಪರ್. ಒಂದು ಪತ್ರಿಕೆ ಯಶಸ್ವಿಯಾಗಬೇಕಾದರೆ ಕೇವಲ ಸುದ್ದಿಗಳಿದ್ದರೆ ಮಾತ್ರ ಸಾಲೋದಿಲ್ಲ. ಮನರಂಜಿಸುವ ವಿಷಯಗಳೊಡನೆ ಪತ್ರಿಕೆ ಪ್ರಕಟವಾದಾಗ ಅದಕ್ಕೆ ಸಿಗುವ ಮನ್ನಣೆ ಹೆಚ್ಚು.
ಭಂಡಾರಿ ವಾರ್ತೆಯಲ್ಲಿ ನಿಮ್ಮ ಬರಹ ಕೂಡ ಹಂಚಿಕೊಂಡು ನಿಮ್ಮ ಪ್ರತಿಭೆಯನ್ನು ವಿಶ್ವ ಭಂಡಾರಿಗಳ ಮನೆ-ಮನಸ್ಸಿಗೆ ತಲುಪಿಸಬಹುದು.
ನೀವು ಲೇಖಕರು, ಕಥೆಗಾರರು ಅಥವಾ ಕವಿ ಆಗಿದ್ದಲ್ಲಿ ನಿಮ್ಮ ಬರಹವನ್ನು ಈ ಕೆಳಗೆ ನೀಡಿರುವ ವಾಟ್ಸಪ್ ಸಂಖ್ಯೆಗೆ ಅಥವಾ ಈಮೇಲ್ ಮೂಲಕ ಕಳುಹಿಸಿ. ನಿಮ್ಮ ಬರಹ ವಿಶ್ವದೆಲ್ಲೆಡೆ ಅನುರಣಿಸುವಂತೆ ಭಂಡಾರಿ ವಾರ್ತೆ ಮಾಡುತ್ತೆ.
ಸಂಪಾದಕೀಯ ಮಂಡಳಿಯ ನಿರ್ಣಯವೇ ಅಂತಿಮ.
*ಕಿಶೋರ್ ಎಕ್ಕಾರ್*
+971504304107
Kishorbhandary2@gmail.com
ಸುಧಾಕರ ಬನ್ನಂಜೆ
+918310664091
sudhakarbannanje960@gmail .com
ಭಂಡಾರಿ ಬಂಧುಗಳಲ್ಲಿ ವಿನಂತಿ
ReplyDeleteಭಂಡಾರಿ ವಾರ್ತೆಗೆ ನಿಮ್ಮ ಮನೆ ಮನದ ಮಾತುಗಳು, ಮತ್ತು ಸಂಭ್ರಮವನ್ನು ಹಂಚಿಕೊಳ್ಳಲು ಇದೊಂದು ಸೂಕ್ತ ಅವಕಾಶ. ನೀವು ಇ-ಪತ್ರಿಕೆಯಲ್ಲಿ ನಿಮ್ಮ ಮನೆಯಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಬಹುದು, ಅದು ಸಣ್ಣದಿರಲಿ ದೊಡ್ಡದಿರಲಿ,ಸಂತೋಷ ದುಃಖ ಯಾವದೇ ಆಗಿರಲಿ,ನಿಮ್ಮ ಭಂಡಾರಿವಾರ್ತೆಯು ವಿಶ್ವದಾದ್ಯಂತ ಇರುವ ನಿಮ್ಮದೇ ಭಂಡಾರಿ ಬಂಧುಗಳನ್ನು ತಲುಪಿಸುವ ನಿಮ್ಮ ಅನುಬಂಧವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ.....
ನೀವು ಮಾಡಬೇಕಾದ ಕೆಲಸವಿಷ್ಟೆ,ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸುತ್ತ ಮುತ್ತಲಿನ ಭಂಡಾರಿ ಬಂಧುಗಳ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ ಸ್ವರೂಪ,ವಿಶೇಷತೆಯನ್ನು ಚಿಕ್ಕದಾಗಿ ಚೊಕ್ಕವಾಗಿ ವರದಿ ನೀಡುವುದರ ಜೊತೆಗೆ ಕಾರ್ಯಕ್ರಮಗಳ ಕೆಲವು ಸುಂದರ ಪೋಟೋಗಳನ್ನು ನಮಗೆ ಕಳುಹಿಸಿ ಕೊಡಬೇಕು. ನಿಮ್ಮ ವರದಿಯನ್ನು ನಿಮ್ಮೆಲ್ಲ ಬಂಧುಗಳಿಗೆ ತಲುಪಿಸುವ ಕೆಲಸವನ್ನು ನಮ್ಮ ಭಂಡಾರಿವಾರ್ತೆ ತಂಡ ವಿನಯಪೂರ್ವಕವಾಗಿ ನಡೆಸುತ್ತದೆ.
ನಮ್ಮ ವಾಟ್ಸಪ್ ನಂಬರ್: 9482250504
ವೆಂಕಟೇಶ್ ಭಂಡಾರಿ, ಕುಂದಾಪುರ
ಮುಂಬರುವ ದಿನಗಳಲ್ಲಿ ನೀವೆಲ್ಲರೂ ಸಹಕಾರ ನೀಡುತ್ತೀರ ಎಂಬ ಭರವಸೆಯೊಂದಿಗೆ,
bhandaryvarthe team
All the best to all team members. Eagerly waiting the first edition. Let innovative articles come for the betterment of our community.
ReplyDeleteVery nice concept sir good luck. ..we will be there always for support. ....
ReplyDeleteಒಂದೊಳ್ಳೆ ಕೆಲಸ.. ಶುಭವಾಗಲಿ..
ReplyDeleteGood work , wish and pray for its success...Lets drive together towards intended goal...
ReplyDeleteBhandary varte
ReplyDeleteVery good. Good luck
ReplyDeleteWow !!! Path breaking work to effectively share the community news through social media ...congrats to Team Bhandary Varte for achieving this milestone
ReplyDeletePreethiPadmanabh
Wow !!! Path breaking work to effectively share the community news through social media ...congrats to Team Bhandary Varte for achieving this milestone
ReplyDeletePreethiPadmanabh
Congrats
ReplyDeleteಸಮಾಜ ನಿಬ್ಬೆರಗಾಗಿ, ತಿರುಗಿ ನೋಡುವಂತಾ ಪ್ರಯತ್ನ ಮಾಡುತ್ತಿದ್ದೀರಿ. ಶುಭವಾಗಲಿ.
ReplyDeleteCongrats to you
ReplyDeleteCongrats to you .and All the best
ReplyDelete