BhandaryVarthe Team

BhandaryVarthe Team
Bhandary Varthe Team

Thursday, 10 August 2017

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಪ್ರೀತಿ ಮತ್ತು ಲೀಕ್ಷಿತಾ ಆಯ್ಕೆ

            ಮಂಗಳೂರು: ಆಗಸ್ಟ್  04 ರಂದು, ಮಂಗಳೂರಿನಲ್ಲಿ ನಡೆದ  ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ 9ನೇ ತರಗತಿಯ ಪ್ರೀತಿ ಭಂಡಾರಿ ಹಾಗೂ 7ನೇ ತರಗತಿಯ ಲೀಕ್ಷಿತಾ ಭಂಡಾರಿ ಪ್ರಥಮ ಸ್ಥಾನ ಪಡೆದಿದ್ದು, ಆಗಸ್ಟ್ 22 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿದ್ದಾರೆ.
            ಮೂಲತಃ ಮಡಿಕೇರಿಯ ಕಡಗದಾಳು ನಿವಾಸಿಗಳಾದ, ಪ್ರಸ್ತುತ ಸುರತ್ಕಲ್ ನಲ್ಲಿ  ವಾಸಿಸುತ್ತಿರುವ ಸಂತೋಷ್ ಭಂಡಾರಿ ಮತ್ತು ಜ್ಯೋತಿ ಸಂತೋಷ್ ದಂಪತಿಯ   ಪುತ್ರಿಯರಾಗಿರುವ ಇವರು, ಸುರತ್ಕಲ್ ನ ಹೋಲಿ ಫ್ಯಾಮಿಲಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ. ಇವರಿಬ್ಬರು  ನಿತಿನ್. ಎನ್. ಸುವರ್ಣ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

ವರದಿ: ಎಸ್.ಕೆ.ಬಂಗಾಡಿ, ಸಂಪಾದಕರು, ಭಂಡಾರಿ ವಾರ್ತೆ

Preethi and Leekshitha are selected for district level karate competition.                  

          Mangalore: 9th standard student Preethi Bhandary and 7th standard student Leekshitha Bhandary, won the first place in the North Zone Taluk level Karate competition held on August 4th in Mangalore , have been selected for the District Level Competition on August 22.
The girls trained from Nithin. N Suvarna, are basically from Kadagadalu of Madikeri. They are the daughters of Santosh Bhandary and Jyoti Santosh, currently living in Suratkal. Both are Studying in Holy Family School,  Suratkal.
Reporter: S.K.Bangady, Bhandary Varthe
Translation:  Divya Ujire, Bhandary Varthe

No comments:

Post a Comment