ದಿ.ಆಗಸ್ಟ್ 22 ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಖೇಲ್ ಇಂಡಿಯಾ ಬೆಂಗಳೂರು ಆಯೋಜಿಸಿದ ಹತ್ತು ವರ್ಷದೊಳಗಿನ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಅಕ್ಷಜ್ ಪಿ. ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರು ಭಂಡಾರಿ ಸಮಾಜದ ದಂಪತಿಗಳಾದ ಪದ್ಮನಾಭ ಕೆ.ಬಿ. ಮತ್ತು ಪ್ರೀತಿ ಪಿ ಭಂಡಾರಿ ಇವರ ಪುತ್ರರಾಗಿದ್ದು, ಬೆಂಗಳೂರಿನ ಕ್ರಿಷ್ಟ್ ಅಕಾಡೆಮಿ ಸ್ಕೂಲ್ ನ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುತ್ತಾರೆ. ಇವರು 3 ವರ್ಷಗಳಿಂದ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕೋಚ್ ದರ್ಶನ್ ಎಂಬವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಭಂಡಾರಿವಾರ್ತೆ ತಂಡವು ಶುಭ ಹಾರೈಸುತ್ತದೆ.
ವರದಿ : ವೆಂಕಟೇಶ ಭಂಡಾರಿ ಕುಂದಾಪುರ, ಸಂಪಾದಕರು ಭಂಡಾರಿವಾರ್ತೆ
Master Akshaj Son of Sri K.B Padmanabh and Smt. Preethi Padmanabh, Bengaluru. Recently won the runner-up trophy in U-10 Category of Open Badminton Tournament organized by Khel India on 20th Aug 2017 at Bengaluru. For the past 3 years. Akshaj is being coached by Mr. Darshan Varnekar who was trained at Prakash Padukone Badminton Academy. Akshaj studing in 4th std and student of Christ Academy, Bengaluru has won several tournaments in the past.
God bless you Master Akshaj
Team bhandary varthe
Congratulations Akshaj.
ReplyDeleteCongrts
ReplyDelete