ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ...
ಅರ್ಹತೆ: 1. ದ್ವಿತೀಯ ಪಿಯುಸಿ ಉತ್ತೀರ್ಣವಾಗಿರಬೇಕು
2. 168 ಸೆ.ಮೀ ಎತ್ತರ ಇರಬೇಕು.
ವೇತನ ಶ್ರೇಣಿ: ರೂ.23500-47650. ಅಂದರೆ ಸುಮಾರು ರೂ.34000.00 ವೇತನ
ಹುದ್ದೆಗಳು
ಮಂಗಳೂರು ನಗರ-135 ಹುದ್ದೆಗಳು.
ದಕ ಜಿಲ್ಲೆ-68ಹುದ್ದೆಗಳು.
ಉಡುಪಿ ಜಿಲ್ಲೆ-81 ಹುದ್ದೆಗಳು.
ವಯೋಮಿತಿ : ಕನಿಷ್ಟ 19ವರ್ಷ
ಗರಿಷ್ಟ -ಸಾಮಾನ್ಯ ವರ್ಗ 25ವರ್ಷ
SC /ST/ OBC -27ವರ್ಷ
ಅರ್ಜಿ ಸಲ್ಲಿಸಲು ಪ್ರಾರಂಭ: 25.05.2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.06.2021
ಅರ್ಜಿ ಶುಲ್ಕ ಸಮೀಪದ ಅಂಚೆ ಕಚೇರಿಯಲ್ಲಿ ಪಾವತಿಸಬಹುದು.
ಬೇಕಾಗುವ ದಾಖಲೆ
1.SSLC ಮಾರ್ಕ್ ಕಾರ್ಡ್
2.ಪಿಯುಸಿ ಮಾರ್ಕ್ ಕಾರ್ಡ್
3.ಆಧಾರ್ ಕಾರ್ಡ್
4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5.ಕನ್ನಡ ಮಾಧ್ಯಮ
6.ಗ್ರಾಮೀಣ ವಿದ್ಯಾಭ್ಯಾಸ ಪ್ರಮಾಣ ಪತ್ರ
7. ನಾಲ್ಕು ಪಾಸ್ಪೋರ್ಟ್ ಸೈಜ್ ಪೋಟೋ.
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://recruitment.ksp.gov.in/online-recruitment-application
-ಭಂಡಾರಿ ವಾರ್ತೆ
No comments:
Post a Comment